Friday, 25 July 2014

SHORT VIRAHA GEETHE(BREAK UP SONG) ;)

ಮನಸು ಮೌನವಾಯ್ತು, ಕನಸೆಲ್ಲ ತರಗೆಲೆಗಳಂತೆ ಉದುರುವ ಭಾಸವಾಯ್ತು!! ಯಾಕೆ ಹೀಗಾಯ್ತು ?
ಬೇಡ ಬೇಡ ಎನುತಿದೆ ಹೃದಯ ಕೇಳುತಿಲ್ಲ ಈ ನನ್ನ ಕರೆಯ :( ಕಾಣಳರದಂತೆ ಮಾಯವಾದೆಯೇಕೆ ?

ಪ್ರೀತಿ ಪ್ರೀತಿ ಎಂದು ಅಲೆಯುತಿದ್ದ ಮನಕೆ ನೆರಳಾಗಿ ನಿಂತಾಕೆ ನೀನು ಎಂದೆಣಿಸಿದ್ದೆ ನಾನು :/
ಹಗಲಲ್ಲಿ ಸೂರ್ಯ ಮರೆಯಾದನೆನು? ರಾತ್ರಿಯಲ್ಲಿ ಚಂದ್ರ ಕಾಣಲಾರನದನೆನು ?

ಮರಭೂಮಿಯಲ್ಲಿ ಸಿಕ್ಕಿದು ನೀರಲ್ಲ ವಿಷವೇನು ? ಸಾಗರದಂಚಲ್ಲಿದ್ದಿದು  ದೋಣಿಯಲ್ಲವೇನು ?
ಮರಗುಥಿದೆಯೇಕೀ ಹೃದಯ? ನೀ ಮರೇಚಿಕೆಎಂದರಿತರು ಭಯಸುತಿದೆಯೇಕೆ ನಿನ್ನೊಲುಮೆಯ? :(

ಸಾಧಿಸುವೆ ನಾ ನಾನ್ನ ಗುರಿಯ !! ಒಲವೆ ನಿನಗಾಗಿ ನಾ ಏರುವೆ  ಆ ಆಗಸವ !!
ನೀ   ಮಾಡಿದ  ನಿರ್ಧಾರ ಸರಿಯಲ್ಲವೆಂದು ನೀ ಅರಿಯುವೆ ಒಂದು ದಿನ!!!