ಮನಸು ಮೌನವಾಯ್ತು, ಕನಸೆಲ್ಲ ತರಗೆಲೆಗಳಂತೆ ಉದುರುವ ಭಾಸವಾಯ್ತು!! ಯಾಕೆ ಹೀಗಾಯ್ತು ?
ಬೇಡ ಬೇಡ ಎನುತಿದೆ ಹೃದಯ ಕೇಳುತಿಲ್ಲ ಈ ನನ್ನ ಕರೆಯ :( ಕಾಣಳರದಂತೆ ಮಾಯವಾದೆಯೇಕೆ ?
ಪ್ರೀತಿ ಪ್ರೀತಿ ಎಂದು ಅಲೆಯುತಿದ್ದ ಮನಕೆ ನೆರಳಾಗಿ ನಿಂತಾಕೆ ನೀನು ಎಂದೆಣಿಸಿದ್ದೆ ನಾನು :/
ಹಗಲಲ್ಲಿ ಸೂರ್ಯ ಮರೆಯಾದನೆನು? ರಾತ್ರಿಯಲ್ಲಿ ಚಂದ್ರ ಕಾಣಲಾರನದನೆನು ?
ಮರಭೂಮಿಯಲ್ಲಿ ಸಿಕ್ಕಿದು ನೀರಲ್ಲ ವಿಷವೇನು ? ಸಾಗರದಂಚಲ್ಲಿದ್ದಿದು ದೋಣಿಯಲ್ಲವೇನು ?
ಮರಗುಥಿದೆಯೇಕೀ ಹೃದಯ? ನೀ ಮರೇಚಿಕೆಎಂದರಿತರು ಭಯಸುತಿದೆಯೇಕೆ ನಿನ್ನೊಲುಮೆಯ? :(
ಸಾಧಿಸುವೆ ನಾ ನಾನ್ನ ಗುರಿಯ !! ಒಲವೆ ನಿನಗಾಗಿ ನಾ ಏರುವೆ ಆ ಆಗಸವ !!
ನೀ ಮಾಡಿದ ನಿರ್ಧಾರ ಸರಿಯಲ್ಲವೆಂದು ನೀ ಅರಿಯುವೆ ಒಂದು ದಿನ!!!

No comments:
Post a Comment